LIVE | ರಾಜ್ಯ ರಾಜಕಾರಣ ಅಖಾಡಕ್ಕಿಳಿದ ಎಚ್.ಡಿ.ಕೆ; ಕಿತ್ತೂರು ಕರ್ನಾಟಕ ಭಾಗದ ಸಮಾವೇಶದಲ್ಲಿ ಜೆಡಿಎಸ್ ಅಬ್ಬರ
ಪಕ್ಷದ ಸಂಘಟನೆ ಹಾಗು ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಹಿನ್ನಲೆಯಲ್ಲಿ ಅಖಾಡಕ್ಕಿಳಿದಿರುವ ಜೆಡಿಎಸ್ ಸಮಾವೇಶಗಳನ್ನು ನಡೆಸಲಾಗುತ್ತಿದೆ. ಹಾಸನದಲ್ಲಿ ಸಮಾವೇಶ ನಡೆಸಿದ್ದ ಜೆಡಿಎಸ್ ಇಂದು ಕಿತ್ತೂರು ಕರ್ನಾಟಕ ಭಾಗದ ಸಮಾವೇಶವನ್ನು ವಿಜಯಪುರದಲ್ಲಿ ನಡೆಸಿದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಇತರೆ ನಾಯಕರು ಭಾಗವಹಿಸಿದ್ದರು.