LIVE | ಅತಿವೃಷ್ಟಿ ಸಂತ್ರಸ್ತರಿಗೆ ಮನೆಯಿಲ್ಲ ಮುಸ್ಲಿಂ ಎನ್ನುವ ಕಾರಣಕ್ಕೆ ಸರ್ಕಾರದಿಂದ ಪರಿಹಾರ: ಸಿ.ಟಿ.ರವಿ ಆಕ್ರೋಶ

30 Dec 2025 3:41 PM IST

ಕೋಗಿಲು ಲೇಔಟ್ ಬಳಿ ಒತ್ತುವರಿದಾರರಿಗೆ ಸರ್ಕಾರ ಮನೆ ನೀಡುವ ತಿರ್ಮಾನಕ್ಕೆ ಬಿಜೆಪಿ ಮುಖಂಡ ಸಿ.ಟಿ.‌ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಕ್ಕೆ ಹಲವು ಪ್ರಶ್ನೆ ಕೇಳಿರುವ ಸಿ.ಟಿ. ರವಿ ಸರ್ಕಾರದ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.