LIVE | ಅಬಕಾರಿ ಇಲಾಖೆಯ ಲಂಚದ ಹಣ ಕೇರಳ ಅಸ್ಸಾಂ ಚುನಾವಣೆ ಬಳಕೆ ಎಂದ ಪ್ರತಿಪಕ್ಷ ನಾಯಕ ಆರ್​. ಅಶೋಕ್

21 Jan 2026 4:35 PM IST

ಕರ್ನಾಟಕ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.‌ಅಶೋಕ್ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಲಂಚದ ಆರೋಪ ಇರುವ ಸಚಿವ ಆರ್.‌ಬಿ.‌ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿದರು. ಇದೇ ವೇಳೆ ಅಧಿವೇಶನ ವಿಚಾರವಾಗಿಯೂ ಮಾತನಾಡಿದರು