LIVE | 'ನವೆಂಬರ್ ಕ್ರಾಂತಿ' ಗುಸುಗುಸು ಬೆನ್ನಲ್ಲೇ ಕುಮಾರಸ್ವಾಮಿ-ವಿಜಯೇಂದ್ರ ಅವರ 45 ನಿಮಿಷ ಚರ್ಚೆಯ ಅಂಶಗಳೇನು?
ಜೆಪಿ ನಗರದಲ್ಲಿರುವ ಮಾಜಿ ಸಿಎಂ ಹಾಗು ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ನಿವಾಸಕ್ಕೆ ಬಿಜೆಪಿ ನಾಯಕರು ತೆರಳಿ ಚರ್ಚಿಸಿರುವುದು ಭಾರಿ ಮಹತ್ವ ಪಡೆದುಕೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಪ್ರಮುಖ ನಾಯಕರು ಎಚ್ ಡಿಕೆ ಜತೆ 40 ನಿಮಿಷಗಳ ಕಾಲ ಚರ್ಚಿಸಿರುವುದು ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
