LIVE | ಸಿದ್ದು ಆಪ್ತ ರಾಜಣ್ಣ ಜೊತೆ ಡಿಕೆ ಶಿವಕುಮಾರ್ ರಹಸ್ಯ ಭೇಟಿ! 2026ರ ಪವರ್' ಗೇಮ್ ಶುರು?
ಕರ್ನಾಟಕ ಕಾಂಗ್ರೆಸ್‌ನಲ್ಲಿ 'ನಾಯಕತ್ವ ಬದಲಾವಣೆ' ಚರ್ಚೆ ಕಾಡ್ಗಿಚ್ಚಿನಂತೆ ಹಬ್ಬುತ್ತಿರುವಾಗಲೇ ಒಂದು ಅಚ್ಚರಿಯ ಬೆಳವಣಿಗೆ ನಡೆದಿದೆ. ಸಿದ್ದರಾಮಯ್ಯ ಬಣದ ಕಟ್ಟಾ ಬೆಂಬಲಿಗ, ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಭೇಟಿ ಕೇವಲ ಸೌಜನ್ಯದ್ದೋ ಅಥವಾ ಸಿದ್ದರಾಮಯ್ಯ ಬಣವನ್ನು ಅಲುಗಾಡಿಸುವ ತಂತ್ರವೋ? ಈ ವಿಡಿಯೋದಲ್ಲಿ ಸಂಪೂರ್ಣ ವಿಶ್ಲೇಷಣೆ ಇದೆ.