LIVE : ಪರಿಷತ್ ಕಲಾಪ: ಕೋಲಾಹಲ ಎಬ್ಬಿಸಿದ ಬಿ.ಕೆ. ಹರಿಪ್ರಸಾದ್ ಮಾತು; ಸದಸ್ಯರ ವಾಕ್ಸಮರ
ಪರಿಷತ್ ಕಲಾಪದಲ್ಲಿ ಆರ್ ಎಸ್ ಎಸ್ ಬಗ್ಗೆ ಕಾಂಗ್ರೆಸ್ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದ ಮಾತು ಗುರುವಾರ ಸದನದಲ್ಲಿ ಕೋಲಾಹಲ ಸೃಷ್ಟಿಸಿತು. ಬಿಜೆಪಿ ಸದಸ್ಯರು ಬಿ.ಕೆ.ಹರಿಪ್ರಸಾದ್ ವಿರುದ್ಧ ಮುಗಿಬಿದ್ದ ಕಾರಣ ಸದನ ನಡೆಯಲಿಲ್ಲ. ಇಂದು ಸಹ ಸದನದಲ್ಲಿ ಈ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಯಿತು.