LIVE | ಕೊಲ್ಲೂರು ಕ್ಷೇತ್ರಕ್ಕೆ ಸಿಎಂ ವಿಜಯ್ ಭೇಟಿ, ಧರ್ಮಸ್ಥಳ ಕೇಸಲ್ಲಿ ಪ್ರಕಾಶ್ ರಾಜ್
ಧರ್ಮಸ್ಥಳ ಅಸಹಜ ಸಾವಿನ ಪ್ರಕರಣಕ್ಕೆ ಟ್ವಿಸ್ಟ್, ಧರ್ಮಸ್ಥಳ ಪ್ರಕರಣದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಹೆಸರು ಉಲ್ಲೇಖ
ಧರ್ಮಸ್ಥಳ ಅಸಹಜ ಸಾವಿನ ಪ್ರಕರಣಕ್ಕೆ ಟ್ವಿಸ್ಟ್
ಧರ್ಮಸ್ಥಳ ಪ್ರಕರಣದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಹೆಸರು ಉಲ್ಲೇಖ
ರಿಟ್ ಅರ್ಜಿಯಲ್ಲಿ 200ಕೋಟಿ ರೂ.ಷಡ್ಯಂತ್ರದ ಆರೋಪ ಮಾಡಿದ ಚಿನ್ನಯ್ಯ
ಎಸ್‌ಐಟಿ ತನಿಖಾ ವರದಿ ನೀಡುವಂತೆ ತನಿಖಾಧಿಕಾರಿ ಹಾಗೂ ಸರ್ಕಾರಕ್ಕೆ ನೋಟಿಸ್
ಆರೋಪ ನಿರಾಕರಿಸಿದ ಪ್ರಕಾಶ್ ರಾಜ್, ಎರಡು ದಿನದಲ್ಲಿ ಸ್ಪಷ್ಟನೆ ನೀಡುವುದಾಗಿ ಹೇಳಿಕೆ
ಕೊಲ್ಲೂರು ಕ್ಷೇತ್ರಕ್ಕೆ ತಮಿಳುನಾಡು ಸಿಎಂ
ಕೊಲ್ಲೂರು ಕ್ಷೇತ್ರಕ್ಕೆ ತಮಿಳುನಾಡು ಸಿಎಂ ಸಿ.ಜೋಸೆಫ್ ವಿಜಯ್ ಭೇಟಿ, ವಿಶೇಷ ಪೂಜೆ
ರಾಜಕೀಯ ಶಕ್ತಿ ವೃದ್ಧಿಗಾಗಿ ದೇವಿಯ ಬಳಿ ಸಂಕಲ್ಪ ಮಾಡಿದ ವಿಜಯ್
ಕೊಲ್ಲೂರಿಗೆ ಎಂಜಿಆರ್, ಜಯಲಲಿತಾ, ಮೋಹನ್‌ಲಾಲ್, ಯೇಸುದಾಸ್, ಸ್ಟಾಲಿನ್ ಪತ್ನಿ ಭಕ್ತರು
ಕೊಡಚಾದ್ರಿ ಬೆಟ್ಟ ಸಾಲಿನಲ್ಲಿ ಆದಿ ಶಂಕರಾಚಾರ್ಯರಿಂದ ಸ್ಥಾಪಿತವಾದ ಪುರಾತನ ದೇಗುಲ
ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ಎಂಜಿಆರ್ ಕೊಟ್ಟಿದ್ದರು ಚಿನ್ನದ ಖಡ್ಗ
ವೈದ್ಯರಿಗೆ ಆರೋಗ್ಯ ಇಲಾಖೆ ಶಾಕ್
ಗ್ರಾಮೀಣ ಸೇವೆ ನಿರಾಕರಿಸಿದ 450ಕ್ಕೂ ಹೆಚ್ಚು ವೈದ್ಯರಿಗೆ ತಲಾ 15 ಲಕ್ಷ ರೂ. ದಂಡ
ಮುಂದಿನ ವರ್ಷದಿಂದ ಗ್ರಾಮೀಣ ಸೇವೆಗೆ ಬರದಿದ್ದರೆ ದಂಡದ ಮೊತ್ತ 25 ಲಕ್ಷ ರೂ.ಗೆ ಏರಿಕೆ ಸಾಧ್ಯತೆ
ಗ್ರಾಮೀಣ ಸೇವೆ ಬಾರದ ವೈದ್ಯರಿಗೆ ಮೂಲ ಪದವಿ ಪ್ರಮಾಣಪತ್ರ ತಡೆಹಿಡಿಯುವ ಹೊಸ ಷರತ್ತು
ಸೇವೆ ಮುಗಿಸದಿದ್ದರೆ ರಾಜೀವ್ಗಾಂಧಿ ವಿವಿಯಿಂದ ಪದವಿ ಪ್ರಮಾಣಪತ್ರ ಸಿಗುವುದು ಅನುಮಾನ

