LIVE | ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಸ್ವಾಗತಕ್ಕೆ ಸಜ್ಜಾದ ಸಿಎಂ ಮತ್ತು ಸ್ಪೀಕರ್
ಕರ್ನಾಟಕ ವಿಧಾನಮಂಡಲದ ಅತ್ಯಂತ ಕುತೂಹಲಕಾರಿ ಜಂಟಿ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ರಾಜ್ಯಪಾಲರ ಆಗಮನಕ್ಕಾಗಿ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ.