LIVE | 2026-27 ನೇ ಸಾಲಿನ ಬಜೆಟ್ ಕುತೂಹಲ: 2025-26ನೇ ಆಯವ್ಯಯದ ಗಾತ್ರ ಸಾಲ ಯೋಜನೆಯ ಅವಲೋಕನ
2026-27 ನೇ ಸಾಲಿನ ಬಜೆಟ್ ಮಂಡನೆಯಲ್ಲಿ ಏನಿರಲಿದೆ ಎಂಬ ಕುತೂಹಲದ ಜತೆಗೆ ಭಾರಿ ನಿರೀಕ್ಷೆ ಇದೆ. ಕಳೆದ ಬಜೆಟ್‌ನಲ್ಲಿ ವಿಶೇಷತೆ ಏನಿತ್ತು ಸಾಲ ಎಷ್ಟಿತ್ತು? ಯಾವೆಲ್ಲಾ ಯೋಜನೆಗಳು ಘೋಷಣೆ ಆಗಿತ್ತು ಈ ಬಗ್ಗೆ ಒಂದು ಅವಲೋಕನ ಇಲ್ಲಿದೆ.