LIVE | Bihar Election 2025 : ನಿತೀಶ್ ಕುಮಾರ್‌ ಓಟಕ್ಕಿಲ್ಲ ಬ್ರೇಕ್‌, ಬಿಹಾರದಲ್ಲಿ ಪ್ರಬಲರಾಗಿದ್ದು ಹೇಗೆ?

14 Nov 2025 10:19 AM IST

ಬಿಹಾರ ಚುನಾವಣೆಯ ಮತ ಎಣಿಕೆ ಭರದಿಂದ ಸಾಗಿದೆ. 46 ಮತ ಕೇಂದ್ರಗಳಲ್ಲಿ ಎಣಿಕೆ ನಡೆಯುತ್ತಿದೆ. ಆರಂಭದಲ್ಲಿ ಅಂಚೆ ಮತಗಳನ್ನು ಎಣಿಕೆ ಮಾಡಲಾಯಿತು. ಬಿಜೆಪಿ ನೇತೃತ್ದವ ಎನ್‌ಡಿಎ ಮೈತ್ರಿಕೂಟ ಆರಂಭಿಕ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟ ಆರಂಭಿಕ ಹಿನ್ನಡೆ ಅನುಭವಿಸಿದೆ.