LIVE | Bihar Election 2025: ಪ್ರಶಾಂತ್ ಕಿಶೋರ್‌ಗೆ ಆರಂಭಿಕ ಮುನ್ನಡೆ! 4 ಕ್ಷೇತ್ರಗಳಲ್ಲಿ 'ಜನ್ ಸುರಾಜ್' ಮುಂಚೂಣಿ

14 Nov 2025 9:32 AM IST  ( Updated:2025-11-14 04:07:29  )

ಬಿಹಾರ ಚುನಾವಣೆಯ ಮತ ಎಣಿಕೆ ಭರದಿಂದ ಸಾಗಿದೆ. 46 ಮತ ಕೇಂದ್ರಗಳಲ್ಲಿ ಎಣಿಕೆ ನಡೆಯುತ್ತಿದೆ. ಆರಂಭದಲ್ಲಿ ಅಂಚೆ ಮತಗಳನ್ನು ಎಣಿಕೆ ಮಾಡಲಾಯಿತು. ಬಿಜೆಪಿ ನೇತೃತ್ದವ ಎನ್‌ಡಿಎ ಮೈತ್ರಿಕೂಟ ಆರಂಭಿಕ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟ ಆರಂಭಿಕ ಹಿನ್ನಡೆ ಅನುಭವಿಸಿದೆ.