LIVE | ವಿಧಾನಸಭೆ ಕಲಾಪ 4ನೇ ದಿನ: ಅಬಕಾರಿ ಇಲಾಖೆ ಲಂಚದ ಹಗರಣದ ಬಗ್ಗೆ ಕಾವೇರಿದ ಚರ್ಚೆ

28 Jan 2026 11:54 AM IST

ಕರ್ನಾಟಕ ವಿಧಾನಸಭಾ ಕಲಾಪದ ನಾಲ್ಕನೇ ದಿನವೂ ಕೂಡ ಅಬಕಾರಿ ಇಲಾಖೆಯ ಭ್ರಷ್ಟಾಚಾರದ ವಿಚಾರವೇ ಮುನ್ನೆಲೆಗೆ ಬಂದಿದೆ. ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಲಂಚದ ಆರೋಪದ ಕುರಿತು ಪ್ರತಿಪಕ್ಷಗಳು ಮಂಗಳವಾರದಿಂದಲೇ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಚರ್ಚೆಗೆ ಪಟ್ಟು ಹಿಡಿದಿದ್ದವು. ಇಂದು ಸ್ಪೀಕರ್ ಈ ಬಗ್ಗೆ ಚರ್ಚಿಸಲು ಅಧಿಕೃತವಾಗಿ ಅವಕಾಶ ನೀಡಿದ್ದು, ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ ತಾರಕಕ್ಕೇರಿದೆ. ಇಂದಿನ ಕಲಾಪದ ಸಂಪೂರ್ಣ ಅಪ್‌ಡೇಟ್ ಇಲ್ಲಿದೆ ನೋಡಿ.