LIVE | ಇನ್ನು ಮುಂದೆ ದ್ವೇಷ ಭಾಷಣ ಮಾಡಿದರೆ 1 ಲಕ್ಷ ದಂಡ 10 ವರ್ಷ ಶಿಕ್ಷೆ

10 Dec 2025 2:34 PM IST

ವಿಧಾನಸಭೆಯಲ್ಲಿ ಬುಧವಾರ ಮಹತ್ವದ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ವಿಧೇಯಕ ಮಂಡನೆಯಾಗಿದೆ. ವಿಧೇಯಕದಲ್ಲಿವೆ ಹಲವು ಮಹತ್ವದ ವಿಚಾರಗಳು.