LIVE | ಪೌರಾಯುಕ್ತೆ ಅಮೃತಗೌಡಗೆ ನಿಂದಿಸಿ ಜೀವಬೆದರಿಕೆ: ಬಂಧನದ ಭೀತಿಯಿಂದ ತಲೆಮರೆಸಿಕೊಂಡ ರಾಜೀವ್ ಗೌಡ

15 Jan 2026 2:30 PM IST

ಬ್ಯಾನರ್ ತೆರವು ಪ್ರಕರಣದಲ್ಲಿ ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಗೌಡ ಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಜೀವಬೆದರಿಕೆ ಹಾಕಿ ಅಶ್ಲೀಲಪದಗಳಿಂದ ನಿಂದಿಸಿದ್ದಕ್ಕೆ ದೂರು ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಬಂಧನಕ್ಕೆ ಹೆದರಿ ರಾಜೀವ್ ಗೌಡ ಪರಾರಿಯಾಗಿದ್ದಾನೆ.