ತಿಂಗಳ ಲಂಚ ನಿಗದಿ! ಅಬಕಾರಿ ಇಲಾಖೆಯ ಹಾವಳಿಗೆ ಮದ್ಯಮಾರಾಟಗಾರರು ಹೈರಾಣ!

5 March 2026 1:03 PM IST

ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಮಿತಿಮೀರಿದ ಭ್ರಷ್ಟಾಚಾರ ಮತ್ತು ಅಧಿಕಾರಿಗಳ ಲಂಚದ ಹಾವಳಿಯನ್ನು ಖಂಡಿಸಿ ಬೆಂಗಳೂರಿನಲ್ಲಿ ಮದ್ಯಮಾರಾಟಗಾರರು ಬೃಹತ್ ಪ್ರತಿಭಟನೆ ನಡೆಸಿದರು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಮದ್ಯಮಾರಾಟಗಾರರು ತಮಗಾಗುತ್ತಿರುವ ಅನ್ಯಾಯವನ್ನು ಬಿಚ್ಚಿಟ್ಟಿದ್ದಾರೆ. "ಪ್ರತಿ ತಿಂಗಳು ಇಂತಿಷ್ಟು ಎಂದು ಲಂಚ ನಿಗದಿಪಡಿಸಲಾಗಿದೆ, ಲಂಚ ನೀಡದಿದ್ದರೆ ವ್ಯಾಪಾರ ಮಾಡಲು ಬಿಡುವುದಿಲ್ಲ" ಎಂದು ಮಾರಾಟಗಾರರು ಗಂಭೀರ ಆರೋಪ ಮಾಡಿದ್ದಾರೆ. ಈ ವಿಡಿಯೋದಲ್ಲಿ ಪ್ರತಿಭಟನೆಯ ಸಂಪೂರ್ಣ ಮಾಹಿತಿ ಮತ್ತು ಮದ್ಯಮಾರಾಟಗಾರರ ಅಳಲನ್ನು ವೀಕ್ಷಿಸಿ.