Land Grabbing Case| ಕೃಷ್ಣ ಬೈರೇಗೌಡ ಭೂ ಕಬಳಿಕೆ ಬಗ್ಗೆ ಎಲ್ಲಾ ದಾಖಲೆಯಿದೆ, ರಾಜೀನಾಮೆ ನೀಡಲಿ ಎಂದು ಛಲವಾದಿ ಆಗ್ರಹ

18 Dec 2025 12:22 PM IST

ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿರುದ್ಧ 20 ಎಕರೆ ಸರ್ಕಾರಿ ಭೂ ಕಬಳಿಕೆ ಬಗ್ಗೆ ದಾಖಲೆ ಸಮೇತ ಆರೋಪ ಮಾಡಿದ್ದ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ʼದ ಫೆಡರಲ್ ಕರ್ನಾಟಕʼ ದ ಜತೆ ಕೃಷ್ಣ ಬೈ ರೇಗೌಡ ಭೂ ಕಬಳಿಕೆ ಬಗ್ಗೆ ಮಾತನಾಡಿದ್ದಾರೆ.