Lalbagh Flowers Show 2026 | ಕೆಂಪುತೋಟದಲ್ಲಿ ಅರಳಿದ ‘ತೇಜಸ್ವಿ ಪರಿಸರ’

24 Jan 2026 8:17 PM IST

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನವು ಪ್ರವಾಸಿಗರ ಮನಸೂರೆಗೊಳ್ಳುತ್ತಿದೆ. ಈ ಬಾರಿಯ ಪ್ರದರ್ಶನವು ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಬದುಕು ಮತ್ತು ಬರಹದ ‘ವಿಸ್ಮಯ’ಗಳಿಗೆ ಸಾಕ್ಷಿಯಾಗಿದೆ.