Lalbagh Flower Show 2025: ಲಾಲ್‌ಬಾಗ್‌ ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನದಲ್ಲಿ ಕಣ್ಮನ ಸೆಳೆದ ರಾಮಾಯಣ

25 Jan 2025 8:00 PM IST

Lalbagh Flower Show 2025 : ಫಲಪುಷ್ಪ ಪ್ರದರ್ಶನವನ್ನು ಈ ಬಾರಿ ವಾಲ್ಮೀಕಿ ಥೀಮ್‌ನಲ್ಲಿ ಮಾಡಿದ್ದು ರಾಮಾಯಣ ಕತೆಯನ್ನೂ ಹೂವುಗಳನ್ನು ಜೋಡಿಸುವ ಮೂಲಕ ಹೇಳಲಾಗಿದೆ