ಕೆರೆಯಂತಾದ ಕೆಎಸ್ ಸಿಎ ಸ್ಟೇಡಿಯಂ; ಜಲಪಕ್ಷಿಗಳ ಕಲರವ
ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಿಸಿರುವ ಈ ಜಾಗ ವಾಸ್ತವವಾಗಿ ಶಿವಮೊಗ್ಗದ ದೊಡ್ಡ ಕೆರೆಗಳಲ್ಲಿ ಒಂದಾದ ನವುಲೆ ಕೆರೆಗೆ ಸೇರಿದ್ದು. ಬರೋಬ್ಬರಿ 31 ಎಕರೆ ಕೆರೆಯ ಜಾಗದಲ್ಲಿ ಬಹುತೇಕ ಜಾಗವನ್ನು (26 ಎಕರೆ ಜಾಗ) ಈ ಕ್ರೀಡಾಂಗಣ ಕಬಳಿಸಿದೆ. ಹಾಗಾಗಿ ಪ್ರತಿ ವರ್ಷವೂ ಈ ಜಾಗಕ್ಕಾಗಿ ಕೆಎಸ್ ಸಿಎ ಮತ್ತು ನವುಲೆ ಕರೆ ನಡುವೆ ಇಲ್ಲಿ ಪಂದ್ಯ ನಡೆಯುತ್ತದೆ.
Next Story