ತೆರಿಗೆ ಕಟ್ಟದ ಫಾಕ್ಸ್ ಕಾನ್ ಕಂಪೆನಿ ವಿರುದ್ಧ ಗ್ರಾ.ಪಂ ನೋಟಿಸ್, ಸ್ಥಳೀಯರಿಂದ ಕಂಪೆನಿ ವಿರುದ್ಧ ಹಲವು ದೂರು

4 Feb 2026 1:43 PM IST

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಕೊಯಿರಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಫಾಕ್ಸ್ ಕಂಪೆನಿ ವಿರುದ್ಧ ಹಲವು ಆರೋಪ ಕೇಳಿಬಂದಿದೆ. ತೆರಿಗೆ ಕಟ್ಡದ ಹಿನ್ನಲೆಯಲ್ಲಿ ಫಾಕ್ಸ್ ಕಂಪೆನಿಗೆ ಕೊಯಿರಾ ಗ್ರಾಮಪಂಚಾಯಿತ್ ನೋಟಿಸ್ ‌ನೀಡಿದೆ. ಇಲ್ಲಿಯವರೆಗೂ ತೆರಿಗೆ ‌ನೀಡಿಲ್ಲ ಅದರ ಜತೆಗೆ ಕಂಪೆನಿ ಆರಂಭಕ್ಕೂ ಮುನ್ನಾ ನೀಡಿದ್ದ ಭರವಸೆ ಈಡೇರಿಸಿಲ್ಲ ಎನ್ನುವುದು ಸ್ಥಳೀಯರ ಆರೋಪ. ಸ್ಥಳೀಯರಿಗೆ ಸಮರ್ಪಕವಾಗಿ ಉದ್ಯೋಗ ನೀಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ದ ಫೆಡರಲ್ ಕರ್ನಾಟಕ ಸ್ಥಳಕ್ಕೆ ತೆರಳಿ ಗ್ರಾಮಪಂಚಾಯಿತ್ ಸದಸ್ಯರು, ಸ್ಥಳೀಯರನ್ನು ಮಾತನಾಡಿಸಿ ಗ್ರೌಂಡ್ ರಿಪೋರ್ಟ್ ಮಾಡಿದೆ. ಈ ವಿಡಿಯೋ ನೋಡಿ