ತೆರಿಗೆ ಪಾವತಿಸದ, ಉದ್ಯೋಗ ನೀಡದ ಫಾಕ್ಸ್ ಕಾನ್ ಕಂಪೆನಿ ವಿರುದ್ಧ ಗ್ರಾಮಸ್ಥರ ಆರೋಪ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸಮೀಪದಲ್ಲಿರುವ ಫಾಕ್ಸ್ ಕಾನ್ ಕಂಪನಿಯ ವಿರುದ್ಧ ಸ್ಥಳೀಯರು ಹಲವು ಆರೋಪ ಮಾಡಿದ್ದಾರೆ. ಕೊಯಿರಾ ಗ್ರಾಮ ಪಂಚಾಯತ್ ಫಾಕ್ಸ್ ಕಾನ್ ಕಂಪನಿಗೆ ತೆರಿಗೆ ಪಾವತಿಸದ ಬಗ್ಗೆ ನೋಟಿಸ್ ನೀಡಲಾಗಿತ್ತು. ಇದರ ಜತೆಗೆ ಫಾಕ್ಸ್ ಕಾನ್ ಕಂಪನಿಯು ಸ್ಥಳೀಯರಿಗೆ ಸಮರ್ಪಕ ಉದ್ಯೋಗ ನೀಡುತ್ತಿಲ್ಲ ಎನ್ನುವ ಆರೋಪ ಇದೆ. ಈ ಬಗ್ಗೆ ಒಂದು ವರದಿ.