ಮುಟ್ಟಾದರೆ ದೇವಿಗೆ ಕೋಪದ ನೆಪ ಹೇಳಿ ವಿದ್ಯಾರ್ಥಿನಿ ನಿಲಯ ಬಂದ್: ಓಪನ್ ಚಾಲೆಂಜ್ ಹಾಕಿದ ಹುಲಿಕಲ್ ನಟರಾಜ
ಕೊರಟಗೆರೆ ತಾಲ್ಲೂಕಿನಲ್ಲಿರುವ ಅಕ್ಕಿರಾಂಪುರ ಗ್ರಾಮದಲ್ಲಿ ಕಸ್ತೂರಿ ಬಾ ಬಾಲಿಕ ವಿದ್ಯಾರ್ಥಿ ನಿಲಯ ಮೂಡ ನಂಬಿಕೆ ಕಾರಣದಿಂದ ಮುಚ್ಚಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗು ಬಡತನ ರೇಖೆಗಿಂತ ಕೆಳಗಿರುವ ವಿದ್ಯಾರ್ಥಿನಿಯರಿಗೆ ಅನುಕೂಲ ಮಾಡಿಕೊಡವ ನಿಟ್ಟಿನಲ್ಲಿ ಕಸ್ತೂರಿ ಬಾ ಬಾಲಿಕ ವಿದ್ಯಾರ್ಥಿ ನಿಲಯ ಕಟ್ಟಲಾಗಿದೆ. ಈ ವಿದ್ಯಾರ್ಥಿನಿ ನಿಲಯದ ಪಕ್ಕದಲ್ಲಿ ಏಳುಮಂದೆಮ್ಮ ದೇವಸ್ಥಾನ ಇದೆ. ಮುಟ್ಟಾದರೆ ದೇವಿಗೆ ಕೋಪ ಬರಲಿದೆ ಎಂಬ ನಂಬಿಕೆಯಿಂದ ಈ ವಿದ್ಯಾರ್ಥಿನಿ ನಿಲಯಕ್ಕೆ ವಿದ್ಯಾರ್ಥಿನಿಯರು ಬರುತ್ತಿಲ್ಲ. ಲಕ್ಷಾಂತರ ಖರ್ಚು ಮಾಡಿ ಕಟ್ಟಿರುವ ಈ ವಿದ್ಯಾರ್ಥಿನಿ ನಿಲಯ ಇದೀಗ ಮುಚ್ಚಲ್ಪಟ್ಟಿದೆ. ಈ ಬಗ್ಗೆ ಮೂಡನಂಬಿಕೆ ವಿರುದ್ಧ ಹೋರಾಟ ಮಾಡುವ ಹುಲಿಕಲ್ ನಟರಾಜ್ ಅವರು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿ ಹಲವು ವಿಚಾರಗಳನ್ನು ಹೇಳಿದ್ದಾರೆ.