ಗೃಹ ಸಚಿವರ ಕ್ಷೇತ್ರದಲ್ಲೇ ಮೂಢನಂಬಿಕೆಗೆ ಬಲಿಯಾದ ಬಾಲಕಿಯರ ಶಾಲೆ ಕೊರಟಗೆರೆಯಲ್ಲಿ ಇದೇನ್ ನಡೀತಿದೆ?
ಗೃಹ ಸಚಿವ ಜಿ. ಪರಮೇಶ್ವರ್ ಅವರ ಸ್ವಕ್ಷೇತ್ರವಾದ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಅಕ್ಕಿರಾಂಪುರ ಗ್ರಾಮದಲ್ಲಿ ಅಚ್ಚರಿಯ ಹಾಗೂ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ದೇವರ ಮೇಲಿನ ಕುರುಡು ನಂಬಿಕೆ ಹಾಗೂ ಋತುಚಕ್ರದ (ಮುಟ್ಟು) ಕುರಿತಾದ ಮೂಢನಂಬಿಕೆಯಿಂದಾಗಿ ಇಡೀ ಬಾಲಕಿಯರ ವಸತಿ ಶಾಲೆಯನ್ನೇ ಮುಚ್ಚಲಾಗಿದೆ! ಈ ಕುರಿತು 'ದ ಫೆಡರಲ್ ಕರ್ನಾಟಕ' ನಡೆಸಿದ ಎಕ್ಸ್‌ಕ್ಲೂಸಿವ್ ಗ್ರೌಂಡ್ ರಿಪೋರ್ಟ್ ಇಲ್ಲಿದೆ.