LIVE | Kogilu Layout Issue: ಸಿಎಂ ಸಭೆಯ ಬಳಿಕ ಸುದ್ದಿಗೋಷ್ಠಿ; ಮಹತ್ವದ ನಿರ್ಧಾರ ಪ್ರಕಟ

29 Dec 2025 8:24 PM IST

ಯಲಹಂಕದ ಕೋಗಿಲು ಬಡಾವಣೆ (Kogilu Layout) ಒತ್ತುವರಿ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯ ನಂತರದ ಪತ್ರಿಕಾಗೋಷ್ಠಿಯ ನೇರ ಪ್ರಸಾರ. ಸಭೆಯಲ್ಲಿ ಕೋಗಿಲು ಬಡಾವಣೆಯ ಸಂತ್ರಸ್ತ ಕುಟುಂಬಗಳಿಗೆ ಪರ್ಯಾಯವಾಗಿ ಮನೆಗಳನ್ನು ನೀಡಲು ನಿರ್ಧರಿಸಲಾಗಿದೆ. ಈ ಕುರಿತು ಸರ್ಕಾರದ ಅಧಿಕೃತ ಘೋಷಣೆ ಮತ್ತು ವಿವರಗಳನ್ನು ವೀಕ್ಷಿಸಿ.