ರಾಜ್ಯ ಕಾಂಗ್ರೆಸ್ ಬೆಳವಣಿಗೆಗಳ ವರದಿ ಸಿದ್ದಪಡಿಸಿತುವ ಖರ್ಗೆ , ನಾಯಕತ್ವ ಗೊಂದಲಕ್ಕೆ ರಾಹುಲ್ ಎಳೆಯಲಿದ್ದಾರಾ ತೆರೆ?

24 Nov 2025 12:29 PM IST

ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಾಗಿ ಕಾದಾಟ ಜೋರಾಗಿದೆ. ಸಿಎಂ ಹಾಗೂ ಡಿಸಿಎಂ ನಡುವಿನ ಆಂತರಿಕ ಜಗಳ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಅವರು ವರದಿ ನೀಡಲಿದ್ದು, ಕುರ್ಚಿ ಕಾದಾಟ ಕುತೂಹಲ ಘಟ್ಟಕ್ಕೆ ಬಂದು ನಿಂತಿದೆ.