ಖಾದಿ ಉದ್ಯಮಕ್ಕೆ ನಕಲಿಗಳ ಕಾಟ: ಅಪ್ಪಟ ಖಾದಿ ಪ್ರಿಯರು ತಿಳಿಯಲೇಬೇಕಾದ ಮಾಹಿತಿ

16 Feb 2026 9:19 PM IST

ಸರ್ಕಾರಿ ನೌಕರರಿಗೆ ತಿಂಗಳಿಗೊಮ್ಮೆ ಖಾದಿ ಕಡ್ಡಾಯವಾದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ನಕಲಿ ಖಾದಿ ಹಾವಳಿ ಹೆಚ್ಚಾಗಿದೆ. ಅಸಲಿ ಖಾದಿ ಮತ್ತು ನಕಲಿ ಖಾದಿ ನಡುವಿನ ವ್ಯತ್ಯಾಸವೇನು? ಗ್ರಾಹಕರು ಹೇಗೆ ಮೋಸ ಹೋಗುತ್ತಿದ್ದಾರೆ? ಈ ಬಗ್ಗೆ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಕಾರ್ಯದರ್ಶಿ ಶಿವಾನಂದ ಮಠಪತಿ ಅವರು ನೀಡಿರುವ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.