LIVE | ಕೋಗಿಲು ಲೇಔಟ್ ಒತ್ತುವರಿ ತೆರವು : ಕೇರಳ ಸಿಎಂ, ವೇಣುಗೋಪಾಲ್ ಎಂಟ್ರಿಯಿಂದ ಕರ್ನಾಟಕ ಸರ್ಕಾರಕ್ಕೆ ಸಂಕಷ್ಟ!
ಕೋಗಿಲು ಲೇಔಟ್ ನಲ್ಲಿ ಒತ್ತುವರಿ ತೆರವು ಪ್ರಕರಣ ಇದೀದ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿ ರಾಜಕೀಯ ಸ್ವರೂಪ ಪಡೆದುಕೊಂಡಿದೆ.ಇದಕ್ಕೆ ಪ್ರಮುಖ ಕಾರಣ ಕೇರಳ ಸಿಎಂ ಹಾಗು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಎಂಟ್ರಿ. ಒತ್ತುವರಿದಾರರಿಗೆ ಮನೆಗಳನ್ನು ಒಂದೇ ದಿನದಲ್ಲಿ ಮಂಜೂರುಮಾಡಿದ್ದು ಕಾಂಗ್ರೆಸ್ ವಿರುದ್ಧ ಬಿಜೆಪಿ ಬೀದಿಗಿಳಿದಿದೆ.