SIR ಪ್ರಕ್ರಿಯೆ ಆರಂಭ: ಮನೆಗೆ ಬರುವ BLOಗಳಿಗೆ ನೀವು ನೀಡಬೇಕಾದ ಮಾಹಿತಿಯೇನು? | ವಿ. ಅನ್ಬುಕುಮಾರ್ ಸಂದರ್ಶನ

29 Jun 2026 7:31 PM IST

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್ - SIR) ಅಧಿಕೃತವಾಗಿ ಆರಂಭವಾಗಿದೆ. ಮಂಗಳವಾರದಿಂದಲೇ ಮತಗಟ್ಟೆ ಮಟ್ಟದ ಅಧಿಕಾರಿಗಳು (BLOs) ನಿಮ್ಮ ಮನೆ ಬಾಗಿಲಿಗೆ ಭೇಟಿ ನೀಡಲಿದ್ದಾರೆ. ನಿಮ್ಮ ಮನೆಗೆ ಬರುವ ಬಿಎಲ್‌ಒಗಳು ಎರಡು ಅರ್ಜಿಗಳನ್ನು (ಎನ್ಯುಮರೇಷನ್‌ ಫಾರ್ಮ್‌) ನೀಡುತ್ತಾರೆ. ಈ ಅರ್ಜಿಯನ್ನು ಯಾರು ಭರ್ತಿ ಮಾಡಬೇಕು? ಎಲ್ಲಿ ಸಹಿ ಮಾಡಬೇಕು? ಈ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಏನು ಮಾಡಬೇಕು ಮತ್ತು ಏನು ಮಾಡಬಾರದು? ನಿಮ್ಮ ಈ ಎಲ್ಲಾ ಅನುಮಾನ ಹಾಗೂ ಪ್ರಶ್ನೆಗಳಿಗೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳಾದ ಶ್ರೀ ವಿ. ಅನ್ಬುಕುಮಾರ್ ಅವರು 'ದ ಫೆಡರಲ್ ಕರ್ನಾಟಕ'ದ ವಿಶೇಷ ಸಂದರ್ಶನದಲ್ಲಿ ಸ್ಪಷ್ಟವಾಗಿ ಉತ್ತರಿಸಿದ್ದಾರೆ.