KPS Protest: ಸಚಿವರಿಂದಲೇ ಶಿಕ್ಷಣಕ್ಕೆ ಉದ್ಯಮ ಸ್ಪರ್ಶ, ಆದರೂ ಸಿಎಂ ಅಸಹಾಯಕ; ಸಾಹಿತಿಗಳ ಆಕ್ರೋಶ
ಕರ್ನಾಟಕ ಪಬ್ಲಿಕ್ ಮ್ಯಾಗ್ನೆಟ್ ಶಾಲೆಗಳ ಯೋಜನೆಗೆ ಹಿರಿಯ ಸಾಹಿತಿ ಡಾ.ಕೆ.ಮರುಳ ಸಿದ್ದಪ್ಪ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಯೋಜನೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಳಿಕ 'ದ ಫೆಡರಲ್ ಕರ್ನಾಟಕ' ಜತೆ ಮಾತನಾಡಿದರು