ಬೆಂಗಳೂರಿನಲ್ಲಿ ಒಂದೇ ದಿನ ಬಿಜೆಪಿ-ಕಾಂಗ್ರೆಸ್ ಹೈಕಮಾಂಡ್ ನಾಯಕರ ಮೆಗಾ ಮೀಟಿಂಗ್ | BJP vs Congress Karnataka
ರಾಜ್ಯ ರಾಜಕಾರಣದಲ್ಲಿ ಹಿಂದೆಂದೂ ಕಾಣದ ಮಹತ್ವದ ರಾಜಕೀಯ ಮೇಲಾಟಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಸಾಕ್ಷಿಯಾಗಿದೆ. ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ಪಕ್ಷಗಳ ಹೈಕಮಾಂಡ್ ನಾಯಕರು ಒಂದೇ ದಿನ ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದು, ಎರಡು ಪ್ರತ್ಯೇಕ ಮೆಗಾ ಮೀಟಿಂಗ್‌ಗಳನ್ನು ನಡೆಸುತ್ತಿದ್ದಾರೆ. ಒಂದೇ ದಿನ, ಒಂದೇ ನಗರದಲ್ಲಿ ಎರಡು ಬದ್ಧವೈರಿ ಪಕ್ಷಗಳ ದೆಹಲಿ ನಾಯಕರು ಸಭೆ ನಡೆಸುತ್ತಿರುವುದರ ಹಿಂದಿನ ಅಸಲಿ ರಹಸ್ಯವೇನು? ಇದು ಮುಂದಿನ ಚುನಾವಣೆಗಳ ರಣತಂತ್ರವೇ? ನಾಯಕರ ಅಸಮಾಧಾನ ಶಮನಕ್ಕೆ ನಡೆಯುತ್ತಿರುವ ಕಸರತ್ತೇ? ಅಥವಾ ಹೊಸ ರಾಜಕೀಯ 'ಆಪರೇಷನ್'ಗೆ ಎರಡು ಪಕ್ಷಗಳು ಸ್ಕೆಚ್ ಹಾಕುತ್ತಿವೆಯಾ? ದೆಹಲಿ ನಾಯಕರ ಈ ಹೈ-ವೋಲ್ಟೇಜ್ ಸಭೆಗಳ ಸಂಪೂರ್ಣ ಇನ್‌ಸೈಡ್ ಡಿಟೇಲ್ಸ್ ಈ ವಿಡಿಯೋದಲ್ಲಿದೆ.