Karnataka-Maharashtra Border Dispute | ಲೋಕಸಭೆ ಚುನಾವಣೆ 2024: ಚರ್ಚೆಯ ಮುನ್ನೆಲೆಗೆ ಬಾರದ ಗಡಿ ವಿವಾದ ವಿಷಯ |
ಕರ್ನಾಟಕದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆ ಮೇ7ರಂದು ನಡೆಯಲಿದೆ. ಈ ಬಾರಿಯ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದ ಸೇರಿದಂತೆ ಉತ್ತರ ಕರ್ನಾಟದ ವಿಷಯಗಳು ಚರ್ಚೆಯ ಮುನ್ನೆಲೆಗೆ ಬರಲಿವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ನಿಟ್ಟಿನಲ್ಲಿ ಯಾವುದೇ ಸಕಾರಾತ್ಮಕ ಬೆಳವಣಿಗೆಗಳು ನಡೆಯಲಿಲ್ಲ.
