LIVE | ಪರಿಷತ್ ಕಲಾಪ: ರಾಜ್ಯಪಾಲರ ಭಾಷಣ, ಅಬಕಾರಿ ಲಂಚ ಸೇರಿದಂತೆ ಹಲವು ವಿಚಾರ ಚರ್ಚೆ
ಕರ್ನಾಟಕ ವಿಧಾನಪರಿಷತ್ ಕಲಾಪವು ಇಂದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ತೀವ್ರ ಜಟಾಪಟಿಗೆ ಸಾಕ್ಷಿಯಾಯಿತು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಹಾಗೂ ರಾಜ್ಯದ ಪ್ರಚಲಿತ ಹಗರಣಗಳ ಕುರಿತು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಆಡಳಿತ ಪಕ್ಷದ ಸಚಿವರ ನಡುವೆ ಸುದೀರ್ಘ ವಾಗ್ವಾದ ನಡೆಯಿತು.