LIVE | ವಿಧಾನ ಮಂಡಲ ಅಧಿವೇಶನ; ವಿಧಾನಪರಿಷತ್ ಕಲಾಪದ ನೇರ ಪ್ರಸಾರ

2 Feb 2026 11:36 AM IST

ಪೆಬ್ರವರಿ 2ರಂದು ನಡೆದ ವಿಧಾನ ಪರಿಷತ್ ಕಲಾಪದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸೇರಿದಂತೆ ಹಲವು ವಿಚಾರ ಚರ್ಚೆ ನಡೆಯಿತು. ಇದೇ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಹಲವು ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆಯಿತು. ಇಂದು (ಪೆಬ್ರವರಿ 2) ಪರಿಷತ್ ಕಲಾಪದಲ್ಲಿ ಏನೇನಾಯಿತು ಎಂಬುದಕ್ಕೆ ಈ ಲೈವ್ ನೋಡಿ