ಗೃಹ ಬಳಕೆಯ ವಿದ್ಯುತ್ ದರ 50 ಪೈಸೆ ಹೆಚ್ಚಳ ಸಾಧ್ಯತೆ? | ಬಳಕೆದಾರರ ಸಂಘದ ಜ್ಞಾನಮೂರ್ತಿ ವಿ. ಅವರ ವಿಶೇಷ ಸಂದರ್ಶನ

26 Feb 2026 7:17 PM IST

ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಐದು ವಿದ್ಯುತ್ ಸರಬರಾಜು ಕಂಪನಿಗಳ (ESCOMs) ಮನವಿಯ ಮೇರೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (KERC) ದರ ಪರಿಷ್ಕರಣೆಗೆ ಮುಂದಾಗಿದ್ದು, ಗೃಹ ಬಳಕೆ ವಿದ್ಯುತ್ ದರ ಯೂನಿಟ್‌ಗೆ ಸುಮಾರು 50 ಪೈಸೆ ಹೆಚ್ಚಳವಾಗುವ ಲಕ್ಷಣಗಳಿವೆ. ದ ಫೆಡರಲ್ ಕರ್ನಾಟಕದ ಸಂದರ್ಶನದಲ್ಲಿ ಜ್ಞಾನಮೂರ್ತಿ ವಿ. ಅವರು ವ್ಯಕ್ತಪಡಿಸಿದ ಸಂಪೂರ್ಣ ಅಭಿಪ್ರಾಯಗಳಿಗಾಗಿ ಈ ವಿಡಿಯೋ ನೋಡಿ.