Leadership Change Talk: ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ ಶಾಸಕರ ವಿದೇಶ ಟೂರ್! - ಯಾರಿಗೆ ಎಚ್ಚರಿಕೆ?
ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ (Leadership Change) ಚರ್ಚೆ ಜೋರಾಗಿರುವಾಗಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಆಪ್ತ ಬಣದ 20ಕ್ಕೂ ಹೆಚ್ಚು ಶಾಸಕರು ಆಸ್ಟ್ರೇಲಿಯಾ ಪ್ರವಾಸ (Australia Trip) ಕೈಗೊಂಡಿರುವುದು ತೀವ್ರ ಕುತೂಹಲ ಮೂಡಿಸಿದೆ. ಇದು ಕೇವಲ ಪ್ರವಾಸವೋ ಅಥವಾ ಹೈಕಮಾಂಡ್‌ಗೆ (High Command) ರವಾನಿಸುತ್ತಿರುವ ಪರೋಕ್ಷ ಸಂದೇಶವೋ? ಸಿದ್ದರಾಮಯ್ಯ ವಿರೋಧಿ ಬಣ ಈಗಾಗಲೇ ಈ ಪ್ರವಾಸದ ಬಗ್ಗೆ ಹೈಕಮಾಂಡ್‌ಗೆ ದೂರು ನೀಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ 'ಪವರ್ ಪಾಲಿಟಿಕ್ಸ್' ಹಿಂದಿನ ಅಸಲಿ ಕಥೆಯೇನು? ಶಾಸಕರ ವಿದೇಶ ಪ್ರವಾಸದ ಇನ್-ಸೈಡ್ (Inside) ಮಾಹಿತಿಯನ್ನು ಈ ಪಾಡ್‌ಕ್ಯಾಸ್ಟ್‌ನಲ್ಲಿ ಚರ್ಚಿಸಲಾಗಿದೆ.