LIVE | 17ನೇ ದಾಖಲೆಯ ಬಜೆಟ್ ಮಂಡಿಸಿದ ಸಿಎಂ ಸಿದ್ಧರಾಮಯ್ಯ
ರಾಜ್ಯದ ಆರ್ಥಿಕತೆಗೆ ವೇಗ ಕೊಡುವ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ ಅವರು ʼ11ಜಿʼ ಮಾದರಿಯ ಆರ್ಥಿಕತೆಯನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಶುಕ್ರವಾರ ಮಂಡನೆ ಮಾಡಿದ ತಮ್ಮ 17 ನೇ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ವಿನೂತನ ಆರ್ಥಿಕತೆಯ ಮಾದರಿಯನ್ನು ಅಭಿವೃದ್ಧಿಯ ಅಳತೆಗೋಲನ್ನಾಗಿ ತೀರ್ಮಾನಿಸಿ ಘೋಷಿಸಿದ್ದಾರೆ.

ರಾಜ್ಯದ ಆರ್ಥಿಕತೆಗೆ ವೇಗ ಕೊಡುವ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ ಅವರು ʼ11ಜಿʼ ಮಾದರಿಯ ಆರ್ಥಿಕತೆಯನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.
ಶುಕ್ರವಾರ ಮಂಡನೆ ಮಾಡಿದ ತಮ್ಮ 17 ನೇ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ವಿನೂತನ ಆರ್ಥಿಕತೆಯ ಮಾದರಿಯನ್ನು ಅಭಿವೃದ್ಧಿಯ ಅಳತೆಗೋಲನ್ನಾಗಿ ತೀರ್ಮಾನಿಸಿ ಘೋಷಿಸಿದ್ದಾರೆ.

