Karnataka Budget 2026| ಸೀರೆ ಬೇಡ... ವಾಪಸ್‌ ತಗೊಳ್ಳಿ- ಬಜೆಟ್‌ ಘೋಷಣೆ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರ ಆಕ್ರೋಶ

6 March 2026 1:00 PM IST

2026-27 ನೇ ಸಾಲಿನ ಬಜೆಟ್ ನಲ್ಲಿ ಬೇಡಿಕೆ ಈಡೇರಿಸದಿದ್ದಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.‌ ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಮುಂದಿಟ್ಟಿದ್ದರು. ಆದರೆ ಬಜೆಟ್ ನಲ್ಲಿ ಬೇಡಿಕೆಗಳು ಈಡೇರಿಸಿಲ್ಲ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಸಮವಸ್ತ್ರ ಹೆಚ್ಚುವರಿಯಾಗಿ ನೀಡಿದ್ದು ಅದನ್ನು ವಾಪಸು ಪಡೆದು ಮೊದಲು ವೇತನ ನೀಡಿ ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ದ ಫೆಡರಲ್ ಕರ್ನಾಟಕದ ಜತೆ AITUC ಪ್ರಧಾನಕಾರ್ಯದರ್ಶಿ ಎಂ.‌ಜಯಮ್ಮ ಮಾತನಾಡಿದ್ದಾರೆ