LIVE | Karnataka Budget 2026| ರಾಜ್ಯ ಬಜೆಟ್ ಸಾಲದ ಬಜೆಟ್ ಎಂದು ಅಶೋಕ್ ಟೀಕೆ
2026-27 ನೇ ಸಾಲಿನ ರಾಜ್ಯ ಬಜೆಟ್ ಗೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ಬಜೆಟ್ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಟೀಕಿಸಿದರು