x

Karnataka budget 2024-25 ಗ್ಯಾರಂಟಿಗಳನ್ನು ಒಳಗೊಂಡ ಬಜೆಟ್‌ | ದ ಫೆಡರಲ್‌ ಕರ್ನಾಟಕ ಸಂವಾದ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಬಜೆಟ್‌ ಮಂಡನೆ ಮಾಡಿದ್ದು, ಸಿದ್ದರಾಮಯ್ಯ ಅವರ ದಾಖಲೆಯ ಬಜೆಟ್‌ ಇದಾಗಿದೆ. ಬರೋಬ್ಬರಿ 15ನೇ ಬಾರಿ ಅವರು ಬಜೆಟ್‌ ಮಂಡನೆ ಮಾಡಿದ್ದಾರೆ. ದ ಫೆಡರಲ್‌ ಕರ್ನಾಟಕ ನಡೆಸಿದ ಸಂವಾದ ವಿವರ ಇಲ್ಲಿದೆ. ದ ಫೆಡರಲ್‌ ಕರ್ನಾಟಕದ ಸಂಪಾದಕರಾದ ಮುರಳೀಧರ ಖಜಾನೆ ಹಾಗೂ ಬಿಸಿನೆಸ್‌ ಎಡಿಟರ್‌, ದ ಫೆಡರಲ್‌ ಗಿರಿಪ್ರಕಾಶ್‌ ಕೆ ಅವರು ನಡೆಸಿಕೊಟ್ಟ ಬಜೆಟ್‌ ಸಂವಾದ ವಿವರ ಇಲ್ಲಿದೆ.


Next Story