LIVE | ವಿಧಾನಸಭೆ ಕಲಾಪದ ಕೊನೆಯ ದಿನವೂ 'ಅಬಕಾರಿ' ಬಿಸಿ: ಸಚಿವ ತಿಮ್ಮಾಪುರ ರಾಜೀನಾಮೆಗೆ ಪಟ್ಟು
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯೊಂದಿಗೆ ಆರಂಭವಾದ ಪ್ರಸಕ್ತ ಸಾಲಿನ ವಿಧಾನಸಭೆ ಕಲಾಪವು ಇಂದು ತೆರೆಬೀಳಲಿದೆ. ಆದರೆ, ಕಲಾಪದ ಅಂತಿಮ ದಿನವೂ ಅಬಕಾರಿ ಇಲಾಖೆಯ ಲಂಚದ ಹಗರಣದ ಕಿಡಿ ಸದನದಲ್ಲಿ ಕೋಲಾಹಲ ಸೃಷ್ಟಿಸಿತು.