x

ಈ ಬಾರಿಯ ಫಲಿತಾಂಶ ಜೆಡಿಎಸ್‌ಗೆ ಲಾಭವೋ ನಷ್ಟವೋ?

ಈ ಬಾರಿಯ ಲೋಕಸಭೆ ಚುನಾವಣೆ ಜೆಡಿಎಸ್‌ಗೆ ನಿರ್ಣಾಯಕವಾಗಿತ್ತು. 2024ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಭಾರೀ ಮುಜುಗರವೂ ಎದುರಾಗಿತ್ತು. ಅದರ ಹೊರತಾಗಿಯೂ ಜೆಡಿಎಸ್‌ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಮಂಡ್ಯ ಹಾಗೂ ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ಯಾರೂ ನಿರೀಕ್ಷಿಸದ ಮತಗಳನ್ನು ಗಳಿಸಿದೆ.


Next Story