ಇಸ್ರೋದ ಐಡಿಎಸ್ಎನ್ ಕೇಂದ್ರ, ಮಂಚನಬೆಲೆ ಡ್ಯಾಂ, ದೊಡ್ಡ ಆಲದ ಮರದ ಸಮೀಪವೇ ಕಲ್ಲು ಗಣಿಗಾರಿಕೆಯ ಕರಾಳ ಛಾಯೆ | Mining
ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಬ್ಯಾಲಾಳು ಗ್ರಾಮದಲ್ಲಿರುವ ಈ ಡೀಪ್ ಸ್ಪೇಸ್ ನೆಟ್‌ವರ್ಕ್ ಕೇಂದ್ರದಿಂದ ಒಂದೇ ಕಿ.ಮೀ. ಅಂತರದಲ್ಲಿ ಕಲ್ಲು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಸೂಲಿವಾರ ಸರ್ವೇ ನಂ.59 ಹಾಗೂ 60 ರಲ್ಲಿ ಒಟ್ಟು 24 ಕ್ರಷರ್‌ಗಳು 220 ಎಕರೆ ವಿಸ್ತೀರ್ಣದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಬಂಡೆಗಳ ಸ್ಫೋಟದಿಂದ ಈ ಭಾಗದಲ್ಲಿ ನಿತ್ಯ ಕಂಪನದ ಅನುಭವವಾಗುತ್ತಿದೆ.