ಕಲ್ಲು ಗಣಿಗಾರಿಕೆ: ಇಸ್ರೋ ಬ್ಯಾಲಾಳು ಘಟಕಕ್ಕೆ ಅತಂಕ
ಚಂದ್ರಯಾನ-3 ಯೋಜನೆ ಹಾಗೂ ಭಾರತ-ಪಾಕಿಸ್ತಾನ ನಡುವಿನ ಸೇನಾ ಕಾರ್ಯಾಚರಣೆಯಲ್ಲಿ (ಆಪರೇಷನ್ ಸಿಂಧೂರ್) ಬಹುಮುಖ್ಯ ಪಾತ್ರ ನಿರ್ವಹಿಸಿದ್ದ ಇಸ್ರೋದ "ಇಂಡಿಯನ್ ಡೀಪ್ ಸ್ಪೇಸ್ ನೆಟ್‌ವರ್ಕ್” (ಐಡಿಎಸ್‌ಎನ್) ಇದೀಗ ಕಲ್ಲು ಗಣಿಗಾರಿಕೆಯಿಂದ ಅಪಾಯ ಎದುರಿಸುತ್ತಿದೆ.