Iran- Israel War| ರಫ್ತು, ಆಮದಿನ ಮೇಲೆ ಪರಿಣಾಮ ವಿವರಿಸಿದ ಕೈಗಾರಿಕೋದ್ಯಮಿಗಳು

11 March 2026 6:19 PM IST

ಇಸ್ರೇಲ್‌ ಹಾಗೂ ಇರಾನ್ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನಲೆಯಲ್ಲಿ ಮದ್ಯ ಪ್ರಾಚ್ಯ ರಾಷ್ಟ್ರಗಳ ಮೇಲೆ ಪರಿಣಾಮ ಬೀರಿದೆ. ಯುದ್ಧದ ಹಿನ್ನಲೆಯಲ್ಲಿ ಆಮದು ಹಾಗು ರಫ್ತಿನ ಮೇಲೆ ಹೊಡೆತ ಬಿದ್ದಿದೆ. ಇದು ಕರ್ನಾಟದ ಕೈಗಾರಿಕಾ ಮೇಲೆ ಹೇಗೆ ಪರಿಣಾಮ ಬೀರಿದೆ ಎಂದು ಕೈಗಾರಿಕೋದ್ಯಮಿಗಳು ʼದ ಫೆಡರಲ್ ಕರ್ನಾಟಕʼದಲ್ಲಿ ವಿವರಿಸಿದ್ದಾರೆ.