ಮೋದಿ ತಂತ್ರಕ್ಕೆ ಮಂಕಾಯ್ತಾ ತೇಜಸ್ವಿ ಅಲೆ? ಗೆಲುವಿನ ಹಿಂದಿನ ಅಸಲಿ ಲೆಕ್ಕಾಚಾರವೇನು?

14 Nov 2025 7:25 PM IST

ಬಿಹಾರ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ! ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರದ ಗದ್ದುಗೆ ಏರಿದೆ. ಆದರೆ, ಈ ಫಲಿತಾಂಶ ಕೇವಲ ಬಿಹಾರಕ್ಕೆ ಸೀಮಿತವಲ್ಲ. ಇದು ಇಡೀ ದೇಶದ ರಾಜಕೀಯದ ಮೇಲೆ ಪರಿಣಾಮ ಬೀರಲಿದೆ. ಈ ಚುನಾವಣೆಯಲ್ಲಿ ನಿತೀಶ್ ಕುಮಾರ್ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆಯೇ? ಯುವ ನಾಯಕ ತೇಜಸ್ವಿ ಯಾದವ್ ಅವರ ಹೋರಾಟ ವಿಫಲವಾಗಿದ್ದು ಯಾಕೆ? ಅವರ ರಾಜಕೀಯ ಭವಿಷ್ಯ ಏನಾಗಲಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನಮ್ಮ ಚರ್ಚೆಯಲ್ಲಿ ಕಂಡುಕೊಳ್ಳೋಣ.