ಇರಾನ್-ಅಮೆರಿಕ ಯುದ್ಧ ಅಂತ್ಯ; ಒಪ್ಪಂದ ಮಾಡಿಸಿದ್ದು ಪಾಕಿಸ್ತಾನವೇ? ಹೊರ್ಮುಜ್ ಸಂಚಾರ ಪುನಾರರಂಭದ ಲಾಭವೇನು?
ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ತಾತ್ಕಾಲಿಕವಾಗಿ ಕಡಿಮೆಯಾಗಿದ್ದು, ಯುದ್ಧ ವಿರಾಮದ ಘೋಷಣೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆಯ ಹಿಂದೆ ಪಾಕಿಸ್ತಾನ ಪ್ರಮುಖ ಮಧ್ಯಸ್ಥಿಕೆ ವಹಿಸಿತೇ ಎಂಬ ಪ್ರಶ್ನೆ ಈಗ ಜಾಗತಿಕ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಅಮೆರಿಕದ ಒತ್ತಡ, ಇರಾನ್‌ನ ಪ್ರತಿಕ್ರಿಯೆ, ಪಾಕಿಸ್ತಾನದ ರಾಜತಾಂತ್ರಿಕ ಸಂಪರ್ಕಗಳು ಮತ್ತು ಹೊರ್ಮುಜ್ ಜಲಸಂಧಿಯ ಭವಿಷ್ಯ—ಈ ಎಲ್ಲ ಅಂಶಗಳನ್ನು ಈ ವಿಡಿಯೊದಲ್ಲಿ ವಿವರವಾಗಿ ವಿಶ್ಲೇಷಿಸಲಾಗಿದೆ. ಹೊರ್ಮುಜ್ ಜಲಸಂಧಿ ಜಾಗತಿಕ ತೈಲ ಸರಬರಾಜಿಗೆ ಏಕೆ ಮಹತ್ವದ್ದಾಗಿದೆ? ಯುದ್ಧ ವಿರಾಮದಿಂದ ಜಾಗತಿಕ ಮಾರುಕಟ್ಟೆಗಳಿಗೆ ಏನು ಲಾಭ? ಪಾಕಿಸ್ತಾನದ ಪಾತ್ರದ ಬಗ್ಗೆ ಇರುವ ವಾಸ್ತವಾಂಶಗಳೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಲು ವಿಡಿಯೊವನ್ನು ಸಂಪೂರ್ಣವಾಗಿ ವೀಕ್ಷಿಸಿ.