KSCAನಲ್ಲಿ IPL ಪಂದ್ಯ: ಸಂಚಾರದ ಮಾಹಿತಿ ನೀಡಿದ ಜಂಟಿ ಪೊಲೀಸ್ ಆಯುಕ್ತ
ಮಾರ್ಚ್ 28 ರಂದು ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ 9 ತಿಂಗಳ ನಂತರ IPL ಮ್ಯಾಚ್ ನಡೆಯುತ್ತಿದೆ. ಕಾಲ್ತುಳಿತದ ಕಹಿ ಘಟನೆ ಬಳಿಕ ನಡೆಯುತ್ತಿರುವ ಮೊದಲ ಪಂದ್ಯಾವಳಿ ಭದ್ರತೆ ಹಾಗೂ ಸಂಚಾರದ ಬಗ್ಗೆ ʼದ ಫೆಡರಲ್ ಕರ್ನಾಟಕʼ ಜತೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಮಾತನಾಡಿದ್ದಾರೆ.


