ವಿಶ್ವದ ಎರಡನೇ ದೊಡ್ಡ ಖಾದಿ ರಾಷ್ಟ್ರಧ್ವಜ ತಯಾರಿಸಿದ ವಿನೋದ್ ಕುಮಾರ್ ಸಂದರ್ಶನ

10 Dec 2025 9:25 AM IST

ಕರ್ನಾಟಕದ ಕಲಬುರಗಿ ನಗರದ ಹೆಮ್ಮೆಯ ಕ್ಷಣ! ಪ್ರಪಂಚದ ಎರಡನೇ ಅತಿದೊಡ್ಡ ಖಾದಿ ರಾಷ್ಟ್ರಧ್ವಜವನ್ನು ನಿರ್ಮಾಣ ಮಾಡಿಸಿದ ಉದ್ಯಮಿ ವಿನೋದ್ ಕುಮಾರ್ ರೇವಪ್ಪ ಬಮ್ಮನ್ ಅವರ ದೇಶಪ್ರೇಮದ ಸಂವೇದನಾತ್ಮಕ ಕಥೆ ಇಲ್ಲಿದೆ. ಈ ವಿಶೇಷ ಸಂದರ್ಶನದಲ್ಲಿ ವಿನೋದ್ ಕುಮಾರ್ ಅವರು ಹಂಚಿಕೊಂಡಿರುವ ಅಂಶಗಳು ಇಲ್ಲಿವೆ.