ಒಳ‌‌ ಮೀಸಲಾತಿ ವಿಳಂಬಕ್ಕೆ ಸಿಡಿದಿದ್ದ ಎಡಗೈ ಸಮುದಾಯ: ಎಡಗೈ ಸಮುದಾಯದ ಸಚಿವರ ರಾಜೀನಾಮೆಗೆ ಆಗ್ರಹ

27 March 2026 3:19 PM IST

ಒಳ ಮೀಸಲಾತಿ ಜಾರಿ ಸಂಬಂಧ ಕರೆದಿದ್ದ ವಿಶೇಷ ಸಚಿವ ಸಂಪುಟ ಸಭೆ ರದ್ದಾಗಿದೆ. ಒಳ ಮೀಸಲಾತಿ ಜಾರಿ ವಿಳಂಬದ ಧೋರಣೆಯಿಂದ ಎಡಗೈ ಸಮುದಾಯ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದೆ. ಈ ಬಗ್ಗೆ ʼದ ಫೆಡರಲ್ ಕರ್ನಾಟಕʼದ ಜತೆ ಒಳ‌‌ ಮೀಸಲಾತಿ ಹೋರಾಟಗಾರ ಎಚ್. ಹನುಮಂತಪ್ಪ ಮಾತನಾಡಿದ್ದಾರೆ.