ಒಳ ಮೀಸಲಾತಿ ಕಿಚ್ಚು: ಸಿದ್ದರಾಮಯ್ಯ ಸರ್ಕಾರವನ್ನ ಮನೆಗೆ ಕಳಿಹಿಸುತ್ತೇವೆ ಎಂದು ಜನ ಆಕ್ರೋಶ
ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಕರ್ನಾಟಕ ಒಳ ಮೀಸಲಾತಿ ಹೋರಾಟಗಾರರ ಸಮಿತಿ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ರಾಜ್ಯದ ಎಲ್ಲಾ ಕಡೆಗಳಿಂದ ಸಾವಿರಾರು ಜನ ಆಗಮಿಸಿ ಒಳ ಮೀಸಲಾತಿ ಹೋರಾಟದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ದ ಫೆಡರಲ್ ಕರ್ನಾಟಕ ಪ್ರತಿಭಟನೆ ನಿರತರನ್ನು ಮಾತನಾಡಿಸಿದೆ.